ವಿಶ್ವದ ಅತಿ ಧೊಡ್ದ ಕ್ರೀಡಾಂಗಣಕ್ಕೆ ಈಗ ಮೋದಿ ಹೆಸರು | Oneindia Kannada

2021-02-24 2,326

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಮೂರನೇ ಪಂದ್ಯ ಆರಂಭವಾಗಿದೆ. ಮೊದಲ ಎರಡು ಟೆಸ್ಟ್ ಪಂದ್ಯಗಳಲ್ಲಿ ಎರಡು ತಲಾ ಒಂದೊಂದು ಗೆಲುವನ್ನು ಸಾಧಿಸಿರುವುದು ಮುಂದಿನೆರಡು ಪಂದ್ಯಗಳ ಮೇಲಿನ ಕುತೂಹಲವನ್ನು ಹೆಚ್ಚಿಸಿದೆ.

India has made a nice comeback in the 2nd test against England and here are some of the interesting updates of the 3rd game